ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ – ಉಡುಪಿ ಜಿಲ್ಲಾ ಇದರ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರು ಸುಧೀರ್ ಶೆಟ್ಟಿ ಪುತ್ತೂರು ಹಾಗು ಪ್ರಮೋದ್ ಕಾಪು ಸಂಚಾಲಕರು ವಿಠ್ಠಲ ಚೌಟ ಮಂಗಳೂರು, ಪ್ರದಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಕೋಶಾಧಿಕಾರಿ ಶ್ರೀಧರ ಶೆಟ್ಟಿಗಾರ್ ಉಡುಪಿ, ಜತೆ ಕಾರ್ಯದರ್ಶಿ ಹರೀಶ್ ಅಡ್ಯಾರ್ ಮಂಗಳೂರು, ಸುಶೀಲ ಕಾರ್ಕಳ, ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುಳ್ಯ, ಗಿರೀಶ್ ಕುಂದಾಪುರ, ರಾಮ ಪ್ರಕಾಶ್ ಬ್ರಹ್ಮಾವರ, ಸಾಂಸ್ಕ್ರತಿಕ ಕಾರ್ಯದರ್ಶಿ ಮಣಿ ಮೂಡಬಿದ್ರೆ, ಪ್ರಸಾದ್ ಐಸಿರ ಕಾರ್ಕಳ, ಪತ್ರಿಕಾ ಪ್ರತಿನಿಧಿ ಜನಾರ್ದನ್ ಕೊಡವೂರು ಉಡುಪಿ, ಸುರೇಶ್ ಕೌಡಂಗೆ ಬೆಳ್ತಂಗಡಿ, ಕ್ರೀಡಾ ಕಾರ್ಯದರ್ಶಿ ಪ್ರವೀಣï ಕುರ್ಕಾಲ್ ಕಾಪು, ಪ್ರವೀಣï ಕೊರೆಯಾ ಉಡುಪಿ,

8765

By suddi9

Leave a Reply

Your email address will not be published. Required fields are marked *