ಮೂಡುಬಿದಿರೆ: ಮೂಡುಬಿದಿರೆಯ ಎಂ.ಕೆ. ಶೆಟ್ಟಿ ಸೆಂಟ್ರಲ್ ಸ್ಕೂಲ್‍ನ 7ನೇ ತರಗತಿಯ ವಿದ್ಯಾರ್ಥಿ ಪ್ರತ್ಯೂಷ್ ಪಿ. ಭಂಡಾರಿ, ಕುಂದಾಪುರದ ಸಹನಾ ಕನ್ವೆಂಶನ್ ಸೆಂಟರ್‍ನಲ್ಲಿ ನಡೆದ 6 ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್ `ಪಂಚ್-2016′ ಇದರ 14 ವರ್ಷ ವಯೋಮಿತಿ ಕಟಾ ವಿಭಾಗ ಹಾಗೂ ಕಟಪಾಡಿಯಲ್ಲಿ ನಡೆದ 11ನೇ ರಾಜ್ಯ ಮಟ್ಟದ ಇನ್ವಿಟೇಶನ್ ಕರಾಟೆ ಚಾಂಪಿಯನ್ ಶಿಪ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡದಿರುತ್ತಾರೆ.

mbd_feb1_5
ಸುಳ್ಯದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‍ನ 40ಕೆ.ಜಿ. ಕುಮಿಟೆ ವಿಭಾಗದಲ್ಲಿ ಪ್ರತ್ಯೂಷ್, ಬೆಳ್ಳಿಯ ಪದಕ ಪಡೆದಿರುತ್ತಾರೆ. ಈತ ಕರಾಟೆ ಶಿಕ್ಷಕ ನದೀಂ ಮತ್ತು ಸರ್ಫ್‍ರಾಜ್ ರವರ ಶಿಷ್ಯ.

By suddi9

Leave a Reply

Your email address will not be published. Required fields are marked *