ವಿಟ್ಲ: ಕಿನ್ಯ ಗ್ರಾಮ ಪಂಚಾಯತ್ ವತಿಯಿಂದ 2016-17ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೀನಾದಿಯಲ್ಲಿ ನಡೆಯಿತು.

grama-4

grama-2

grama-3
grama-5

gramasabe

ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಅಧ್ಯಕ್ಷತೆಯನ್ನು ವಹಿಸಿದರು. ಉಪಾಧ್ಯಕ್ಷ ಸಿರಾಜ್ ಕಿನ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾರದಾ, ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋಪಿ, ತಾಲೂಕು ಪಂಚಾಯತ್ ಸದಸ್ಯ ಅಬೂಬಕರ್ ಸಿದ್ದೀಖ್, ಮೀನಾದಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್, ಪಂಚಾಯತ್ ಸದಸ್ಯರಾದ ಫಾರೂಕ್ ಕಿನ್ಯ, ಮುಹಮ್ಮದ್ , ಆಶಲತಾ, ಆಸಿಯಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಸುರೇಖಾ, ಸಿ.ಆರ್.ಪಿ ಮೀನಾ ಡೇಸಾ, ಉಕ್ಕುಡ ಶಾಲಾ ಅಧ್ಯಕ್ಷರು ಅಹ್ಮದ್, ಬೆಳರಿಂಗೆ ಶಾಲಾ ನಾಯಕ ಜಮೀರ್, ಮೀನಾದಿ ಶಾಲಾ ನಾಯಕ ಜಾಬೀರ್, ರಹಮತ್ ನಗರ ಶಾಲಾ ನಾಯಕ ಮೊಹಮ್ಮದ್ ನವಾಝ್, ಉಕ್ಕುಡ ಶಾಲಾ ನಾಯಕ ಮೊಹಮ್ಮದ್ ಶಾಫಿ ಸಭೆಯಲ್ಲಿ ಪಾಲ್ಗೊಂಡರು. ಸಜೀನಾ ಸ್ವಾಗತಿಸಿದರು, ಅಫ್ತಾಜ್ ಕಾರ್ಯಕ್ರಮ ನಿರೂಪಿಸಿ, ಮುನೀಬಾ ವಂದಿಸಿದರು.

By suddi9

Leave a Reply

Your email address will not be published. Required fields are marked *