ಬಂಟ್ವಾಳ: ಇಲ್ಲಿನ ಪಲ್ಲಮಜಲು ನಿವಾಸಿ ಗೋಪಾಲ ಮೂಲ್ಯ ಹಾಗೂ ಯಶೋಧ ದಂಪತಿಗಳ ಪುತ್ರಿ ಅಶ್ವಿನಿ ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95.06 (571) ಅಂಕ ದಾಖಲಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.

SUDDI9 MEDIA NETWORK