ದೀಕ್ಷಿತ್ ಎಸ್ ಕೂಜಪ್ಪಾಡಿ ಇವರಿಗೆ ಒರೆಂಜ್ ಬೆಲ್ಟ್ ಪ್ರಶಸ್ತಿ
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ 8 ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತ್ ಎಸ್ ಕೂಜಪ್ಪಾಡಿ ಇವರು ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ ಇವರ ವತಿಯಿಂದ ಮಂಗಳೂರಿನಲ್ಲಿ ನಡೆದ ಎಂಟನೇ ವೆಸ್ಟರ್ನ್ ನೇಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ 2016, ಇದರ 49 ಕಿಲೋ ಕುಮಿಟೆ ಮತ್ತು ಕಟಾ ದಲ್ಲಿ ಒರೆಂಜ್ ಬೆಲ್ಟ್ ಪ್ರಶಸ್ತಿ ಪಡೆದರುತ್ತಾನೆ.