ಮೂಡುಬಿದಿರೆ: ತಾಕೊಡೆಯ ಸುರ್ಲಾಯಿಯ ಕೃಷಿಕ ವಿಲ್ಫ್ರೆಡ್ ಪಿಂಟೊ ಅವರ ಪತ್ನಿ ರೀಟಾ ರೊಡ್ರಿಗಸ್ (40) ಲಂಡನ್ನಿಂದ ಹಾಂಕಾಂಗ್ಗೆ ಆಗಮಿಸುತ್ತಿದ್ದ ವಿಮಾನ ಹಾಂಕಾಂಗ್ನಲ್ಲಿ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ವಿಮಾನದಲ್ಲಿ ಮೃತಪಟ್ಟಿದ್ದಾರೆ.

1

 

25mood reeta death (2)
ಮೂಲತಃ ಪಾಲಡ್ಕದವರಾದ ರೀಟಾ ರೊಡ್ರಿಗಸ್ ಹಲವಾರು ವರ್ಷಗಳಿಂದ ಹಾಂಕಾಂಗ್ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದವಾರವಷ್ಟೇ ಲಂಡನ್ಗೆ ತೆರಳಿದ್ದು ವಾಪಾಸ್ ಹಾಂಕಾಂಗ್ ಬರುವಾಗ ಘಟನೆ ಸಂಭವಿಸಿದೆ. ರೀಟಾ ಅವರು ಪತಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *