ಆದಿದ್ರಾವಿಡ ಸಮಾಜ ಸೇವಾ ಸಂಘ ಪದಾಧಿಕಾರಿಗಳ ಆಯ್ಕೆ
ಮೂಡುಬಿದರೆ: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಮೂಡುಬಿದರೆ ಘಟಕದ ನೂತನ ಪದಾಧಿಕಾರಿಗಳನ್ನು ಸಂಘದ ವಾರ್ಷಿಕ ಸಭೆಯಲ್ಲಿ ಎರಡು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು:
ಕೊರಗಪ್ಪ.ಎಂ. (ಗೌರವಾಧ್ಯಕ್ಷ), ಶಿವಪ್ಪ ನಿಡ್ಡೋಡಿ( ಅಧ್ಯಕ್ಷ), ಅಪ್ಪು ಸಂಪಿಗೆ, ಭುವನೇಶ್ ಗಾಂಧಿನಗರ, ಸುಂದರ ಬೆಳುವಾಯಿ(ಉಪಾಧ್ಯಕ್ಷರು), ಹೊನ್ನಯ್ಯ ಕಡಂದಲೆ (ಕಾರ್ಯದರ್ಶಿ), ಸಂಜೀವ ಗಾಂಧಿನಗರ(ಜತೆ ಕಾರ್ಯದರ್ಶಿ), ಎಸ್.ಎಸ್.ಪಡುಮಾರ್ನಾಡು(ಕೋಶಾಧಿಕಾರಿ), ಸತೀಶ್ ಕೆರ್ವಾಸೆ (ಸಂಘಟನಾ ಕಾರ್ಯದರ್ಶಿ).
ಶಿವಪ್ಪ ನಿಡ್ಡೋಡಿ