ಸುದ್ದಿ9: ಪೆರ್ಮಂಕಿ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಲಿಸಿದ್ದಾರೆ.ಗ್ರಾಮ ಪಂಚಾಯತ್ ಗೆ ನಡೆದ ಚೂನಾವಣೆಯಲ್ಲಿ 11ಅಭ್ಯರ್ಥಿಗಳು ಕಣದಲ್ಲಿದ್ದು 6ಬಿಜೆಪಿ ಬೆಂಬಲಿತ ಸದಸ್ಯರು   ವಸಂತ,  ಕಮಲಾಕ್ಷ,  ಸೌಮ್ಯ , ಶೋಭಾ, ವಿಶ್ವನಾಥ, ಆನಂಧಿ   ವಿಜಯಿಗಳಾಗಿದ್ದಾರೆ.   ಕಾಗ್ರೇಸ್ ಬೆಂಬಲಿತ ಸದಸ್ಯರು 5ಸ್ಥಾನವನಗ್ನು ಗಳಿಸಿ ಪರಭವಗೊಂಡಿದ್ದಾರೆ.  ಪರ್ಮಂಕಿ ಹಾಗೂ ಉಳಾಯಿಬೆಟ್ಟು ಗ್ರಾಮ ಪಂಚಾಯತಿಗೆ ಒಳಪಟ್ಟ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
IMG-20150606-WA0062

IMG-20150606-WA0061

IMG-20150606-WA0060

IMG-20150606-WA0064

By suddi9

Leave a Reply

Your email address will not be published. Required fields are marked *