ನವದೆಹಲಿ: ದಕ್ಷಿಣ ಭಾರತದ ಅದ್ವಿತೀಯ ನಟನೆಂದೇ ಬಣ್ಣಿನಾಗಿರುವ ರಜನಿಕಾಂತ್ ಹುಟ್ಟು ಹಬ್ಬದಂದು ಬಿಡುಗಡೆಯಾದ `ಲಿಂಗ’ ಚಿತ್ರ ಭರ್ಜರಿ ಯಶಸ್ಸಿನತ್ತ ಮುಂದುವರಿಯುತ್ತಿದೆ. ಆದರೆ ಕುಟುಂಬದ ಖುಷಿ ಇಮ್ಮಡಿಯಾಗುವಂತ ಘಟನೆ ಮತ್ತೊಂದು ನಡೆದಿದೆ. ಅದೇನಪ್ಪಾ ಅಂದರೆ ರಜನಿಕಾಂತ್ ಅವರ ಪುತ್ರಿ ಸೌಂದರ್ಯಾ ಅಶ್ವಿನ್ ಅವರು ಗರ್ಭಿಣಿಯಾಗಿದ್ದಾರೆ. ಒಬ್ಬ ಯಶಸ್ವಿ ನಿರ್ದೇಶಕಿ ಎಂದು ಹೆಸರುಗಳಿಸಿರುವ ಸಂದರ್ಯಾ ಅವರನ್ನು 2010ರಲ್ಲಿ ಉದ್ಯಮಿ ಅಶ್ವಿನ್ ರಾಮಕುಮಾರ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು.

