ಪೊಳಲಿ: ಯಕ್ಷಕಲಾ ಪೊಳಲಿ ಇದರ ತ್ರಿಂಶತ್ ಉತ್ಸವ ದ ಅಂಗವಾಗಿ ಜರಗುವ ಪೊಳಲಿ ಯಕ್ಷೋತ್ಸವ 2025 ಇದರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ. 27ರಂದು ಶನಿವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ  ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ ಪೌರಾಣಿಕ ಯಕ್ಷಗಾನ ಬಯಲಾಟ “ಧಮಯಂತಿ ಪುನಃ ಸ್ವಯಂವರ” “ಜ್ವಾಲಾ ಪ್ರತಾಪ- ವೀರ ಬಬ್ರು ವಾಹನ” ಯಕ್ಷರಾ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ಧಾಪುರ -ಉಡುಪಿಜಿಲ್ಲೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬಡಗು ಯಕ್ಷಗಾನ ಬಯಾಲಾಟ “ಮಧುರಾ ಮಹೀಂದ್ರ” ರಾತ್ರಿ 7 ರಿಂದ 10.30 ರ ತನಕ ಜರಗಲಿದೆ ಎಂದು ಯಕ್ಷಕಲಾ ಪೊಳಲಿಯ ಸಂಘಟಕರು ತಿಳಿಸಿದ್ದಾರೆ.

ಕಾನೂನಿನ ದೃಷ್ಠಿಯಿಂದ ಯಕ್ಷಗಾನದ ಸಮಯ ಬದಲಾವಣೆ ಸೆ. 27ರಂದು ಶನಿವಾರ ಪೊಳಲಿ ಬೆಳಗ್ಗೆ 8.30ರಿಂದ ರಾತ್ರಿ ಗಂಟೆ 10-30 ಗಂಟೆಯ ತನಕ ನಡೆಯಲಿದೆ ಕಲಾ ಪೋಷಕರು , ಯಕ್ಷಾಭಿಮಾನಿಗಳು ಸಹಕರಿಸಿ.

ಪ್ರಶಸ್ತಿ ಪ್ರಧಾನ -ಗೌರವಾರ್ಪಣೆ -ಸನ್ಮಾನ- ಸಂಸ್ಮ್ರಣೆ -ಬಯಲಾಟ

By suddi9

Leave a Reply

Your email address will not be published. Required fields are marked *