Published On: Sat, Apr 12th, 2025

ನವೋದಯ ಶಾಲೆಗೆ ಪ್ರವೇಶ ಪಡೆದ  ಕುಮಾರಿ ಮೌಲ್ಯ

ಬಂಟ್ವಾಳ : ಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಕು.ಮೌಲ್ಯ 2024-25 ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಮುಡಿಪು ನವೋದಯ ಶಾಲೆಗೆ 2025-26ನೇ ಸಾಲಿನ 6ನೇ ತರಗತಿಗೆ ಆಯ್ಕೆಯಾಗಿರುತ್ತಾಳೆ .


ಬಂಟ್ವಾಳ ತಾಲೂಕು  ಬರಿಮಾರು ಗ್ರಾಮದ ಕಾಗೆಕಾನ ನಿವಾಸಿ ವಿಶ್ವನಾಥ ನಾಯ್ಕ್ ರವರ  ಪುತ್ರಿಯಾಗಿದ್ದು,  ಶಾಲೆಯಲ್ಲಿನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ   ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ವತಿಯಿಂದ  ಅಭಿನಂದಿಸಲಾಯಿತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter