ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 36ನೇ ವರ್ಷದ”ಶ್ರೀ ಅಯ್ಯಪ್ಪ ಸ್ವಾಮಿ’ಯ ಮಹಾಪೂಜೆ
ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಜನವರ04.ರಂದು ಶನಿವಾರ 36ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ’ಯ ಮಹಾಪೂಜೆಯು ಜರಗಲಿದೆ. ಬೆಳಿಗ್ಗೆ ಗಂಟೆ 7.00ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತರ ಇರುಮುಡಿ ಕಟ್ಟು,ಬೆಳಿಗ್ಗೆ ಗಂ. 11.00ಕ್ಕೆ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಮಹಾಪೂಜೆ 11.30ರಿಂದ “ಶ್ರೀ ಅಯ್ಯಪ್ಪ ಸ್ವಾಮಿ’ಯ ಮಹಾಪೂಜೆ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಜರಗಲಿರುವುದು.

ಮಧ್ಯಾಹ್ನ ಸ್ವಾಮಿಯ ಅನ್ನಸಂತರ್ಪಣೆ ನಡೆಯಲಿರುವುದು. ಭಕ್ತಾಭಿಮಾನಿಗಳು ಅಯ್ಯಪ್ಪ ಸ್ವಾಮಿಯ ಪೂಜೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರೀ ಅಯ್ಯಪ್ಪ ಭಕ್ತವೃಂದ ಬಡಗಬೆಳ್ಳೂರು
ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಬಡಗಬೆಳ್ಳೂರು ಇದರ ಪ್ರಕಟನೆ ತಿಳಿಸಿದೆ