ಬಂಟ್ವಾಳ: ಕಲ್ಲಡ್ಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್  ಮಾದರಿ  ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ರೋಹಿತ್ ಎನ್  “ಚೆಸ್ “ಪಂದ್ಯಾಟದಲ್ಲಿ ಹಾಗೂ ಚರಣ್ ಎನ್ “ಉದ್ದ ಜಿಗಿತ’ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.  

          
  ಎಚ್ .ಸಿ .ಎಲ್ ಸಂಸ್ಥೆ ವತಿಯಿಂದ ಜೂ. 21 ರಂದು  ಆಂಧ್ರಪ್ರದೇಶದ ವಿಜಯ್ ವಾಡದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಇವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

By Suddi9

Leave a Reply

Your email address will not be published. Required fields are marked *