ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬೂಡಾ ನೂತನ ಅಧ್ಯಕ್ಷರಾಗಿ ಬೇಬಿ ಕುಂದರ್ ಶನಿವಾರ ಅಧಿಕಾರ ಸ್ವೀಕರಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ವಕೀಲ ಅಶ್ವನಿ ಕುಮಾರ್ ರೈ, ಶೈಲಜಾ ರಾಜೇಶ್, ಭಾರತಿ ಬಿ.ಕುಂದರ್, ನವಾಝ್ ಬಡಕಬೈಲು, ಬೂಡ ಸದಸ್ಯರಾದ ಮನೋಹರ ನೇರಂಬೋಳು, ಅಬ್ದುಲ್ ರಝಾಕ್ ಗೂಡಿನಬಳಿ ಮತ್ತಿತರರು ಇದ್ದರು

By Suddi9

Leave a Reply

Your email address will not be published. Required fields are marked *