ಪೊಳಲಿಯಲ್ಲಿ ನ.೨೭ರಂದು “ಅಪ್ಪದ ಪೂಜೆ”
ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನ ಸನ್ನಿಧಾನ ಪೊಳಲಿಯಲ್ಲಿ ನ.೨೭ರಂದು ಸೋಮವಾರ ರಾತ್ರಿ “ಅಪ್ಪದ ಪೂಜೆ” ನಡೆಯಲಿರುವುದು.

ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾದಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.