ಕೈಕಂಬ ಚೌತಿ: ವೈಭವದ ಶೋಭಾಯಾತ್ರೆ
ಕೈಕಂಬ: ಸಾರ್ವಜನಿಕ ಶ್ರೀ ಗಣೇಶೊತ್ಸವದ ೪೦ನೇ ವರ್ಷದ ವೈಭವದ ಶೋಭಾಯಾತ್ರೆಯು ಕೈಕಂಬ ಮಂಜುನಾಥ ರೈನ್ ಮಿಲ್ಲ್ ನಿಂದ ಹೊರಟು ಕೈಕಂಬ ಮಾರ್ಗವಾಗಿ ಸುರಲ್ಪಾಡಿಯವರೆಗೆ ಸಾಗಿ ಅಲ್ಲಿಂದ ಗುರುಪುರ ಕೈಕಂಬ ಮಾರ್ಗವಾಗಿ ಕೊಂಬು,ವಾದ್ಯ,ಚೆಂಡೆವಾದನ,ಸಿಡಿಮದ್ದುಗಳೊಂದಿಗೆ ಸಾಗಿ ಶ್ರೀ ವೈದ್ಯನಾಥ ದೈವಸ್ಥಾನದ ಬಳಿಯ ಫಲ್ಗುಣಿ ನದಿಯಲ್ಲಿ ವಿಗ್ರಹವನ್ನು ವಿಸರ್ಜಿಸಲಾಯಿತು.
