ಕು. ಪೂರ್ಣಿಮಾ ಪ್ರಭುಗೆ `ವಾಗ್ದೇವಿ’ ಶಿಕ್ಷಣ ಪುರಸ್ಕಾರ
ಕೈಕಂಬ: ಕರ್ನಾಟಕ ಶೈಕ್ಷಣಿಕ ವರ್ಷದ ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯ ಕೊಂಕಣಿ ಭಾಷಾ ಪತ್ರಿಕೆಯಲ್ಲಿ ಶೇ. ೧೦೦ ಅಂಕ ಗಳಿಸಿದ ನಲಂದ ಆಂಗ್ಲ ಮಾಧ್ಯಮ ಶಾಲೆಯ ಕು. ಪೂರ್ಣಿಮಾ ಪ್ರಭು ಅವರಿಗೆ ಗೌಡ ಸಾರಸ್ವತ್ ಬ್ರಾಹ್ಮಣ ಸೇವಾ ಸಂಘ ಮಂಗಳೂರು `ವಾಗ್ದೇವಿ’ ಶಿಕ್ಷಣ ಪುರಸ್ಕಾರ ನೀಡಿ ಗೌರವಿಸಿದೆ.
