ಎಸ್ ಆರ್ ಹಿಂದು ಫ್ರೆಂಡ್ಸ್ ಪೊಳಲಿ ಆಶ್ರಯದಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ
ಕೈಕಂಬ:ಎಸ್ ಆರ್ ಹಿಂದು ಫ್ರೆಂಡ್ಸ್ ಪೊಳಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಪ್ರಾಥಮಿಕ ಅರೋಗ್ಯ ಕೇಂದ್ರ ಬೆಂಜನಪದವು ರೋಟರಿ ಕ್ಲಬ್ ಬಂಟ್ವಾಳ ಅಶ್ವಿನಿ ಅಫ್ಟಿಕಲ್ಸ್ ಬಿಸಿರೋಡ್ ಇವರ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಶಿಬಿರ ಸೆ.೧೦ರಂದು ಭಾನುವಾರ ಬೆಳಿಗ್ಗೆ ಗಂಟೆ ೯ರಿಂದ ಮಧ್ಯಾಹ್ನ ೧ರ ತನಕ ಸರ್ವಮಂಗಳ ಕಲ್ಯಾಣ ಮಂಟಪ ಪೊಳಲಿಯಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
