Published On: Fri, Sep 1st, 2023

ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಿಸಿಯೂಟಕ್ಕೆ ಚಾಲನೆ

ಬಂಟ್ವಾಳ: ಇಲ್ಲಿನ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಪ್ರಾರಂಭೋತ್ಸವಕ್ಕೆ  ಶಾಲಾ ಸಂಚಾಲಕರಾದ  ಭಾಮಿ ನಾಗೇಂದ್ರನಾಥ ಶೆಣೈ ಅವರು ಶುಕ್ರವಾರ ಚಾಲನೆ ನೀಡಿದರು.

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಬಿ. ವಸಂತ್ ಮಲ್ಯ, ಉಪಾಧ್ಯಕ್ಷರಾದ ಸತೀಶ್ ಕರ್ಕೇರಾ ಮತ್ತು ಸಂಘದ ಸದಸ್ಯರಾದ  ಪ್ರಕಾಶ್ ಪ್ರಭು, ಶ್ರೀನಿವಾಸ್ ಪೈ, ಗಿರೀಶ್ ಪೈ, ವೆಂಕಟರಮಣ ಶೆಣೈ,  ಮುರಳೀಧರ್ ರಾವ್,ಮುಖ್ಯೋಪಾಧ್ಯಾಯಿನಿಯಾದ  ರೋಶನಿ ತಾರಾ ಡಿಸೋಜ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter