ನವಜೀವನ ಗೇಮ್ಸ್ ಕ್ಲಬ್ ಅಧ್ಯಕ್ಷರಾಗಿ ರೋಹಿತಾಕ್ಷ ಆಯ್ಕೆ
ಬಂಟ್ವಾಳ; ನವಜೀವನ ಗೇಮ್ಸ್ ಕ್ಲಬ್ (ರಿ.) ನರಿಕೊಂಬು ಇದರ ನೂತನ ಅಧ್ಯಕ್ಷರಾಗಿ ರೋಹಿತಾಕ್ಷ ಮರ್ದೋಳಿ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನವೀನ್, ಪ್ರಧಾನ ಕಾರ್ಯದರ್ಶಿ ಶರತ್, ಜೊತೆ ಕಾರ್ಯದರ್ಶಿ ಧನಂಜಯ, ಕ್ರೀಡಾ ಕಾರ್ಯದರ್ಶಿ ರಜತ್, ಚರಣ್, ಕೆಸರು ಗದ್ದೆ ಕಾರ್ಯಕ್ರಮದ ಸಂಯೋಜಕರಾಗಿ ಪ್ರವೀಣ್, ಮನೀಶ್, ಚೇತನ್, ಗೌತಮ್, ಸಂದೀಪ್ ಕೆಸರು ಗದ್ದೆ ಗೇಮ್ಸ್ ಟೀಮ್ ಲೀಡರ್ ಆಗಿ ಸಂದೀಪ್ , ಕಿರಣ್ ಧನಂಜಯ, ನಿತಿನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.