ವೆಂಕಮ್ಮ ಪೂಜಾರಿ ನಿಧನ
ಬಂಟ್ವಾಳ:ಇಲ್ಲಿನ ಬಿ. ಮೂಡ ಗ್ರಾಮದ ಮಿತ್ತಬೈಲು ನಿವಾಸಿ. ಬಿಲ್ಲವ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ದಿವಂಗತ ಉಗ್ಗಪ್ಪ ಪೂಜಾರಿ ಇವರ ಪತ್ನಿ ವೆಂಕಮ್ಮ ಪೂಜಾರಿ (೯೦) ಇವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಮೃತರಿಗೆ ಆರು ಮಂದಿ ಪುತ್ರರು ಮತ್ತು ಪುತ್ರಿ ಇದ್ದಾರೆ. ಮೃತರು ಕೃಷಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು.