Published On: Wed, Jul 19th, 2023

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ). ಬಂಟ್ವಾಳ ವಲಯದ ಅಧ್ಯಕ್ಷರಾಗಿ ಕಿಶೋರ್ ಯಸ್. ಕುಮಾರ್ ಆಯ್ಕೆ

ಬಂಟ್ವಾಳ:   ಸೌತ್ ಕೆನರಾ  ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ಜಿಲ್ಲೆಯ  ಬಂಟ್ವಾಳ  ವಲಯದ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಜರಗಿತು.ಈ  ಸಭೆಯಲ್ಲಿ 2023-2025 ರ ಸಾಲಿನ ನೂತನ  ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಕಿಶೋರ್  ಎಸ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ.


ಪ್ರಶಾಂತ್  ಕಲ್ಲಡ್ಕ,(ಪ್ರಧಾನ ಕಾರ್ಯದರ್ಶಿ),ಹರೀಶ್  ಕುಂದರ್( ಗೌರವೌಧ್ಯಕ್ಷರು),ಲಕ್ಷ್ಮಣ್  ಮೆಲ್ಕಾರ್ , ವಿಕೇಶ್  ಬಂಟ್ವಾಳ  ( ಉಪಾದ್ಯಕ್ಷರು), ವರುಣ್  ಕಲ್ಲಡ್ಕ(ಕೋಶಾಧಿಕಾರಿ),ರಿಚರ್ಡ್ ,ವಿವೇಕ್ ಅಮ್ಟಾಡಿ (ಜತೆ ಕಾರ್ಯದರ್ಶಿಗಳು),ಶರತ್  ಕಲ್ಲಡ್ಕ, (ಸಂಘಟನಾ ಕಾರ್ಯದರ್ಶಿ),ಮೋಹನ್ ಏಕದಂತ , ಹರೀಶ್  ಕನ್ಯಾನ(ಕ್ರೀಡಾ ಕಾರ್ಯದರ್ಶಿಗಳು), ಸಂತೋಷ್  ಕೊಯಿಲ (ಸಾಂಸ್ಕೃತಿಕ ಕಾರ್ಯದರ್ಶಿ), ಹರೀಶ್ ನಾಟಿ(ಮಾಧ್ಯಮ  ಪ್ರತಿನಿಧಿ),ಪ್ರಸಾದ್(ಛಾಯಾ ಕಾರ್ಯದರ್ಶಿ) ಇವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ‌ ತಿಳಿಸಿದೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter