Published On: Tue, Jul 18th, 2023

ಫರಂಗಿಪೇಟೆಯಲ್ಲಿ ವನಮಹೋತ್ಸವ

ಬಂಟ್ವಾಳ:  ನಿಟ್ಟೆ ವಿಶ್ವವಿದ್ಯಾಲಯ ದೇರಳಕಟ್ಟೆ  , ಸೇವಾಂಜಲಿ ಆರೋಗ್ಯ ಕೇಂದ್ರ ಪರಂಗಿಪೇಟೆ,  ಸೇವಾಂಜಲಿ ಪ್ರತಿಷ್ಠಾನ  ಪರಂಗಿಪೇಟೆ ಇವರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಸೇವಾಂಜಲಿ ಸಭಾಂಗಣದ ಅವರಣದಲ್ಲಿ ಮಂಗಳವಾರ ನಡೆಯಿತು.  

ಸೇವಾಂಜಲಿಪ್ರತಿಷ್ಠಾನ ನ ಆಡಳಿತ ಟ್ರಷ್ಟಿ ಕೃಷ್ಣ ಕುಮಾರ್ ಪೂಂಜಾರವರು  ವನಮಹೋತ್ಸವದ ಮಹತ್ವವನ್ನು ತಿಳಿಸಿದರು . ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕಣ್ಣಿನ ವೈದ್ಯರಾದ ಡಾ. ಹೃಷಿಕೇಶ್ ಅಮೀನ್,  ಸೇವಾಂಜಲಿ ಅರೋಗ್ಯ ಕೇಂದ್ರದ ವೈದ್ಯರಾದ ಡಾ . ಚೇತನ್,  ದಂತ ವೈದ್ಯರಾದ ಡಾ . ರೀಮಾ ಹಾಗೂ ಸ್ಥಳೀಯ ಗಣ್ಯರಾದ ನಾರಾಯಣ.ಬಿ.ಎಫ್., ಗಣೇಶ್  , ದಿನೇಶ್ ತುಂಬೆ, ಪ್ರಶಾಂತ್ ಬೊಳ್ಳಾರಿ, ದಿನೇಶ್ ಶೆಟ್ಟಿ ಕೊಟ್ಟಿಂಜ,ಎಂ.ಕೆ. ಖಾದರ್ ಮಾರಿಪಳ್ಳ , ಜಯ ರಾಮಲ್ ಕಟ್ಟೆ ,ಉಮೇಶ್ ಸೇಮಿತ ತುಪ್ಪೆಕಲ್ಲು , ಯಮುನ ನರಿಕೊಂಬು, ವಿದ್ಯಾ , ಗಾಯತ್ರಿ, ಮಧುರಾಜ್ ಶೆಟ್ಟಿ ಸುಜೀರು ಮತ್ತಿತ್ತರ ಉಪಸ್ಥಿತರಿದ್ದರು.

ಸುಮಾರು 150ಕ್ಕೂ ಹೆಚ್ಚು ಹಣ್ಣಿನ ಮತ್ತು ಅಮೂಲ್ಯ ಗಿಡಗಳನ್ನು ಆಸಕ್ತ ಕುಟುಂಬಗಳಿಗೆ ವಿತರಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter