ಕಡೇಶಿವಾಲಯ ರೋಟರಿ ಸಮುದಾಯ ದಳದ ಅಧ್ಯಕ್ಷರಾಗಿ ಕಿಶೋರ್ ಕುಮಾರ್.ಬಿ ಆಯ್ಕೆ
ಬಂಟ್ವಾಳ : ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ 2023-2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್.ಬಿ ಅವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಇತರ ಪದಾಧಿಕಾರಿಗಳು ಇಂತಿದ್ದಾರೆ. ಸತೀಶ್ ಕಲ್ಲಾಜೆ(ಉಪಾಧ್ಯಕ್ಷರು),ಯೋಗೀಶ್ ನಾಯ್ಕ್ ಡಿ (ನಿಕಟಪೂರ್ವ ಅಧ್ಯಕ್ಷರು),ಜಹೀರ್ ಪ್ರತಾಪನಗರ(ಕಾರ್ಯದರ್ಶಿ), ಚಿತ್ರಾ ಅರುಣ್ ಆರಿಕಲ್ಲು(ಕೋಶಾಧಿಕಾರಿ),ಬಬಿತಾ ಪತ್ತೊಡಂಗೆ
(ಜತೆ ಕಾರ್ಯದರ್ಶಿ ),ಪ್ರದೀಪ್ ಪೆರ್ಲಾಪು
(ಕ್ರೀಡಾ ಕಾರ್ಯದರ್ಶಿ ),ಮುಸ್ತಫಾ ಪ್ರತಾಪನಗರ
(ಸಂಘಟನಾ ಕಾರ್ಯದರ್ಶಿ),ರತ್ನಾಕರ ಪ್ರತಾಪನಗರ(ಸಂಘ ಸೇವೆ),ಭುವನೇಶ್ವರಿ ಮುನ್ನಿಮಾರು(ಆಡಳಿತ ಸೇವೆ),ಜಿನ್ನಪ್ಪ ಪೆರ್ಲಾಪು
(ವೃತ್ತಿ ಸೇವೆ)ಹಾಗೂ ವಾಸು ಪ್ರತಾಪನಗರ
(ಅರ್ಥ ವ್ಯವಸ್ಥೆ) ಅವರು ಅಸಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ