ಅ.05ರಂದು’ಧನ್ಯ’ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ
ಬಂಟ್ವಾಳ: ತಾಲ್ಲೂಕಿನ ಕಂದೂರು ಬಜಾರ್ ಸಭಾಂಗಣದಲ್ಲಿ ನ.೨೬ರಂದು ನಡೆಯಲಿರುವ ‘ಧನ್ಯ’ ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರ ಬಂಟ್ವಾಳದಲ್ಲಿ ಅ.05ರಂದು ಬುಧವಾರ ಬಿಡುಗಡೆಗೊಂಡಿತು. ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಗೌರವಾಧ್ಯಕ್ಷ ಡಾ.ವಸಂತ ಬಾಳಿಗ, ಪ್ರಮುಖರಾದ ವಸಂತ ಕುಮಾರ್ ಶೆಟ್ಟಿ, ಮನೋರಂಜನ್ ಕೆ.ಆರ್. ಮತ್ತಿತರರು ಇದ್ದರು.
