ಬಿ.ಸಿ.ರೋಡು ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ಚಂಡಿಕಾಯಾಗ
ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಅ.05ರಂದು ಬುಧವಾರ ಮಹಾ ಚಂಡಿಕಾಯಾಗ ನಡೆಯಿತು. ಪ್ರಮುಖರಾದ ಮಾಜಿ ಸಚಿವ ಬಿ.ರಮಾನಾಥ ರೈ, ಲೋಕನಾಥ ಶೆಟ್ಟಿ, ರಾಕೇಶ ಮಲ್ಲಿ ಮತ್ತಿತರರು ಪಾಲ್ಗೊಂಡರು.
