ಬಂಟ್ವಾಳ: ಅಕ್ರಮ ಸಕ್ರಮ ಅರ್ಜಿ ಅವಧಿ ವಿಸ್ತರಣೆ
ಬಂಟ್ವಾಳ: ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ನಡೆಸುತ್ತಿರುವ ರೈತರಿಗೆ ಜಮೀನು ಸಕ್ರಮಗೊಳಿಸಲು ನಮೂನೆ ೫೭ರಲ್ಲಿ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಕಟಣೆ ತಿಳಿಸಿದೆ.
Get Immediate Updates .. Like us on Facebook…