ಕಲ್ಲಡ್ಕ ಪ್ರತಿಭಾ ದಿನೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ ಗುರುವಾರ ನಡೆದ ಪ್ರತಿಭಾ ದಿನೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿತೇತ ತಂಡಗಳಿಗೆ ಶಾಲಾ ಸಂಸ್ಥಾಪಕ ಡಾ.ಕೆ.ಪ್ರಭಾಕರ ಭಟ್ ಟ್ರೋಫಿ ಬುಮಾನ ವಿತರಿಸಿದರು.
ಕಲಾವಿದ ಭೋಜರಾಜ ವಾಮಂಜೂರು, ಪ್ರಾಚಾರ್ಯ ಡಾ.ಸುಭಾಷಿಣಿ ಶ್ರೀವತ್ಸ, ಪೃಥ್ವಿ ಅಂಬರ್, ವಿನೀತ್, ಸಿಂಡಿಕೇಟ್ ಸದಸ್ಯ ರಮೇಶ್ ಕೆ., ಸಂಚಾಲಕ ವಸಂತ ಮಾಧವ, ಡಾ.ಕಮಲಾ ಪಿ.ಭಟ್, ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಇದ್ದರು.