ಸೇಸಮ್ಮ ಶೆಟ್ಟಿಗಾರ್ ವಿಟ್ಲ ನಿಧನ
ವಿಟ್ಲ :ಶಾಂತಿನಗರ ನಿವಾಸಿ ದಿ| ವೆಂಕಟೇಶ್ ಶೆಟ್ಟಿಗಾರ್ ರವರ ಪತ್ನಿ ಸೇಸಮ್ಮ ಶೆಟ್ಟಿಗಾರ್ ವಿಟ್ಲ(೭೫) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ನಿಕಟಪೂರ್ವ ಅಧ್ಯಕ್ಷ ಜನಾರ್ಧನ ಪದ್ಮಶಾಲಿ ಸೇರಿದಂತೆ ಐದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ,