ಸೆಲಿನ್ ಡಿ!ಸೋಜ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ಗುರುಪುರ ಕೈಕಂಬ ಪೊಂಪೈ ಚರ್ಚ್ ಬಳಿ ನಿವಾಸಿ ದಿ.ಗ್ರೆಗೊರಿ ಡಿ.ಸೋಜ ಅವರ ಧರ್ಮಪತ್ನಿ ಸೆಲಿನ್ ಡಿ’ಸೋಜ ( 72 )ಅವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಆ.15ರಂದು ಸೋಮವಾರ ನಿಧನ ಹೊಂದಿದರು. ಮೃತರು 6 ಪುತ್ರರನ್ನು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವು ಆ.17ರಂದು ಬುಧವಾರ ಸಂಜೆ 4 ಗಂಟೆಗೆ ಗುರುಪುರ ಕೈಕಂಬ ಪೊಂಪೈ ದೇವಲಾಯದಲ್ಲಿ ನಡೆಯಲಿದೆ