ಆ.೧೨ರಂದು ದೇವಿದೀಪ ಜನರಲ್ ಸ್ಟೋರ್ ಶುಭಾರಂಭ
ಕೈಕಂಬ: ವಾಮಂಜೂರಿನ ಅಮೃತ್ ಸಾಗರ್ ಬಿಲ್ಡಿಂಗ್ ನಲ್ಲಿ ಆ.೧೨ರಂದು ಶುಕ್ರವಾರ ದೇವಿದೀಪ ಜನರಲ್ ಸ್ಟೋರ್ ಶುಭಾರಂಭಗೊಳ್ಳಲಿದೆ
ಮುಖ್ಯ ಅತಿಥಿಗಳಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಮಂಗಳೂರು ನಗರ ಉತ್ತರ ವಿಧಾನ ಸಭಾ ಶಾಸಕ ಡಾ| ವೈ. ಭರತ್ ಶೆಟ್ಟಿ, ಮೂಲ್ಕಿ-ಮೂಡಬಿದ್ರಿ ವಿಧಾನ ಸಭಾ ಶಾಸಕ ಉಮಾನಾಥ ಕೋಟ್ಯಾನ್, ಕೋಟಿಚೆನ್ನಯ ಬ್ರಹ್ಮಬೈದರ್ಕಳ ಅಧ್ಯಕ್ಷ ಚಿತ್ತರಂಜನ್ ಕೆ, ಶ್ರೀ ಕ್ಷೇತ್ರ ಗೆಜ್ಜೆಗಿರಿ, ನಂದನಬಿತ್ತಲ್ ಅಧ್ಯಕ್ಷ ಪಿತಾಂಬರ ಹೆರಾಜೆ, ತಿರುವೈಲು ಮಾಜಿ ಕಾರ್ಪೊರೇಟರ್ ಜಯಪ್ರಕಾಶ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ನರೇಶ್ ಕುಮಾರ್ ಬಿ ಹಾಗೂ ಬಿ.ಜೆ.ಪಿ. ವಕ್ತಾರ ಜಗದೀಶ್ ಶೇಣವ ಉಪಸ್ಥಿತರಿರುವರು ಎಂದು ಮೋಹನ್ ದಾಸ್ ಬಂಗೇರ ಸುದ್ದಿ9 ಗೆ ಮಾಹಿತಿ ನೀಡಿದರು