ವಿಟ್ಲ : ಸಮುದಾಯ ಆಸ್ಪತ್ರೆಯ ವತಿಯಿಂದ ವೈದ್ಯಾಧಿಕಾರಿ ಡಾ| ನಿಶ್ಮಿತ ಮತ್ತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಇವರ ನೇತೃತ್ವದಲ್ಲಿ ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಶಿಕ್ಷಕ ಶಿಕ್ಷಕಿಯರಿಗೆ ಮತ್ತು ಇತರ ಸಿಬ್ಬಂಧಿ ವರ್ಗದವರಿಗೆ ಕೊವಿಡ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು.
ಆರೋಗ್ಯ ಸಹಾಯಕಿಯರು ಸಹಕರಿಸಿದರು.
