ಕೈಕಂಬ : ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಮಹಮ್ಮಾಯಿ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವದ ಬಗ್ಗೆ ದಿನಾಂಕ  ಎ.18 ರಂದು  ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ತುರ್ತಾಗಿ ಸಭೆ ಕರೆಯಲಾಗಿದೆ. ಎ.24 ರಿಂದ ಎ.26 ರ ವರೆಗೆ ಬ್ರಹ್ಮಕಲಶಾಭಿಷೇಕ ಜರಗಲಿರುವುದರಿಂದ ವ್ಯವಸ್ಥೆಯ ಪ್ರಮುಖರು ಹಾಗೂ ಊರಿನ ಪ್ರಮುಖರು ಈ ಸಭೆಗೆ ಬಂದು ಸಲಹೆ ಸಹಕಾರ ನೀಡುವರೇ ಈ ಮೂಲಕ ವಿನಂತಿಸುತ್ತೇನೆ. ಸಭೆಯು ಸಮಯಕ್ಕೆ ಸರಿಯಾಗಿ ನಡೆಯಲಿದೆ ಎಂದು ಕಾವೇಶ್ವರ ದೇವಸ್ಥಾನ  ವ್ಯವಸ್ಥಾಪನಾ ಸಮಿತಿ  ಅಧ್ಯಕ್ಷರು ರಘು .ಎಲ್. ಶೆಟ್ಟಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *