ಸುದ್ದಿ9 ಕೈಕಂಬ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಳ್ಳಾಲ ಅಳೇಕಲದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢ ಶಾಲಾ 17ರ ವಯೋಮಿತಿ ವಿಭಾಗದ ಬಾಲಕರ ಥ್ರೋಬಾಲ್ ಪಂದ್ಯಾಟದಲ್ಲಿ ಕಿನ್ನಿಕಂಬಳ ರೋಸಾಮಿಸಿಕಾ ಪ್ರೌಢ ಶಾಲಾ ತಂಡದ ಸದಸ್ಯರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
throbal sadasyaru
ಶಾಲಾ ಮುಖ್ಯೋಪಾದ್ಯಾಯಿನಿ ಸಿಸ್ಟರ್ ಜೋಯ್ಸಿಲಿನ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್.ಹೆಚ್ ಇವರೊಂದಿಗೆ ತಂಡದ ಸದಸ್ಯರಾದ ಕಾರ್ತಿಕ್,ಹರ್ಷಿತ್ ಮಡಿವಾಳ ,ಪ್ರಿತೇಶ್ ಗೌಡ, ಹಾಗೂ ಕಾರ್ತಿಕ್ ಸವ್ಯ ಸಾಚಿ ಪ್ರಶಸ್ತಿಯನ್ನು ಪಡೆದಿದ್ದು ಮತ್ತು ಮನೀಷ್ ಇವರುಗಳು ಕೋಲಾರದಲ್ಲಿ ನಡೆಯವ ರಾಜ್ಯಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲ್ಲಿದ್ದಾರೆ.

By suddi9

Leave a Reply

Your email address will not be published. Required fields are marked *