ಕೈಕಂಬ:ತೆಂಕುಳಿಪಾಡಿ ಗ್ರಾಮದ ಕಾಜಿಲ ಶ್ರೀ ಕೋರ‍್ದಬ್ಬು -ತನ್ನಿಮಾನಿಗ ,ರಾಹು ಗುಳಿಗ-ಪಂಜುರ್ಲಿ ದೈವಗಳ ನೇಮೋತ್ಸವವು ಫೆ.೨೭ರಿಂದ ಫೆ.೨೮ ರವರೆಗೆ ಕಾಜಿಲ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಜರಗಲಿದೆ.3

ಎಂದು ಶ್ರೀ ಕೋರ‍್ದಬ್ಬು ದೈವಸ್ಥಾನ ಸೇವಾ ಸಮಿತಿಯ ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *