ಬಂಟ್ವಾಳ: ಬಂಟ್ವಾಳ ವಿಧಾನಭಾ ಕ್ಷೇತ್ರದ ಬಿ.ಜೆ.ಪಿ ಎಸ್ ಟಿ ಮೋರ್ಚಾದ ಅಧ್ಯಕ್ಷರಾಗಿ ರಾಮ ನಾಯ್ಕ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಯಶವಂತ ನಾಯ್ಕ ನಗ್ರಿ ( ಪ್ರಧಾನಕಾರ್ಯದರ್ಶಿ) ಜಯ ನಾಯ್ಕ, ಕೆ ಟಿ ನಾಯ್ಕ( ಉಪಾಧ್ಯಕ್ಷರು, ಪ್ರಶಾಂತ ನಾಯ್ಕ, ಲೋಕೇಶ್ ನಾಯ್ಕ( ಕಾರ್ಯದರ್ಶಿಗಳು), ಸತೀಶ್ ನಾಯ್ಕ(ಕೋಶಾಧಿಕಾರಿ)ಅವರು ಆಯ್ಕೆಗೊಂಡಿದ್ದಾರೆ.ಹಾಗೂ ಸಮಿತಿಗೆ ಇತರ ೧೦ ಮಂದಿಯನ್ನು ಸದಸ್ಯರನ್ನಾಗಿ ನಿಯೋಜಿಸಲಾಗಿದೆ ಎಂದು ಬಂಟ್ವಾಳ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

By suddi9

Leave a Reply

Your email address will not be published. Required fields are marked *