ಮಂಗಳೂರು ತಾಲೂಕಿನ ಅಡ್ಯಾರ್ ಅನ್ನಮ್ಮೆ ದಿ. ಬಾಬು ಪೂಜಾರಿಯವರ ಧರ್ಮ ಪತ್ನಿ ದೇವಕಿ (70) ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು. ಮೃತರು ನಾಲ್ಕು ಗಂಡು ಮಕ್ಕಳು ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಎಂ ಎಸ್ ಕೋಟ್ಯಾನ್, ನೀಲಯ್ಯ ಎಂ. ಅಗರಿ, ಸೋಮಪ್ಪ ಕೋಟ್ಯಾನ್ ,ಮೀರನಾತ್ ಅಡ್ಯಾರ್ ಮುಂತಾದ ಗಣ್ಯರು ಮೃತರ ಅಂತ್ಯೆಕ್ರಿಯೆಯಲ್ಲಿ ಭಾಗವಹಿಸಿದ್ದರು.
