ಪೊಳಲಿ:ಸರಕಾರಿ ಪ್ರೌಡಶಾಲೆ ಪೊಳಲಿಯ ಮತದಾನ ಸಾಕ್ಷರತ ಕ್ಲಬ್‍ನ ಸದಸ್ಯರು ಮತ್ತು ಮಕ್ಕಳಿಂದ ಪೊಳಲಿಯಲ್ಲಿ ಮತದಾನ ಜಾಗೃತಿಯ ಬಗ್ಗೆ ಮೆರವಣಿಗೆಯು “ಆಗಿದೆಯೋ ನಿಂಗೆ ಹದಿನೆಂಟು” “ನಿನಗೂ ನೋಡು ಮತವುಂಟು” ಎಂಬ ಘೋಷಣೆಗಳೊಂದಿಗೆ  ಪೊಳಲಿ ದೇವಳದ ರಥಬೀದಿಯಲ್ಲಿ   ನಡೆಯಿತು.

WhatsApp Image 2019-04-04 at 4.10.55 PM

WhatsApp Image 2019-04-04 at 4.10.56 PM

By suddi9

Leave a Reply

Your email address will not be published. Required fields are marked *