ಕೆ.ಸಿ ರೋಡ್ : ಬಿ.ವೈ.ಎ ಪಂಜಳ ಇದರ 15ನೇ ವಾರ್ಷಿಕದ ಪ್ರಯುಕ್ತ ಬೃಹತ್ 4444 ನಾರಿಯತ್ ಸ್ವಾಲತ್ ನಡೆಯೀತು. ಕಾರ್ಯಕ್ರಮದಲ್ಲಿ ಅಸ್ಸಾಯ್ಯದ್ ಪಝಲ್ ಕೋಯಮ್ಮ ತಂಙಳ್ ಕೂರ , ಅಸ್ಸಾಯ್ಯದ್ ಜಾಫರ್ ಸ್ವದಿಕ್ ತಂಙಲ್ ಕುಂಬೊಲ್ ,ಬೇಕಲ್ ಉಸ್ತಾದ್ ,ಕೆ.ಸಿ ರೋಡ್ ಹುಸೈನ್ ಸಅದಿ , ಸೇರಿದಂತೆ ಹಲವು ಉಲಾಮ ಮತ್ತು ಉಮಾರ ನೇತಾರರು ಹಾಗೂ ಸಾಮಾಜಿಕ ಮತ್ತು ರಾಜಕೀಯ ನೇತಾರರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಅಜ್ಜೀನಡ್ಕ ತಂಡದವರಿಂದ ಬೃಹತ್ ಬುರ್ದ ಮಜ್ಲಿಸ್ ನಡೆಯೀತು


