ಮೂಡುಬಿದಿರೆ: ಮಹಾರಾಷ್ಟ್ರದ ನಾಗ್ಪುರದಲ್ಲಿ ಜರಗುತ್ತಿರುವ ರಾಷ್ಟ್ರೀಯ ಜ್ಯೂನಿಯರ್ ವೈಟ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿಯರಾದ ಲಾವಣ್ಯ ರೈ ಚಿನ್ನದ ಪದಕ ಹಾಗೂ ಭವಿಷ್ಯ ಪೂಜಾರಿ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.

National Level Weightlifting (2)

National Level Weightlifting (1)

ಇತ್ತೀಚಿಗೆ ಅಖಿಲ ಭಾರತ ಅಂತರ್ ವಿವಿ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭವಿಷ್ಯ ಪೂಜಾರಿ ಬೆಳ್ಳಿಯ ಪದಕ ಹಾಗೂ ಲಾವಣ್ಯ ಕಂಚಿನ ಪದಕ ಗೆದ್ದಿದ್ದರು.

By suddi9

Leave a Reply

Your email address will not be published. Required fields are marked *