ಬಂಟ್ವಾಳ: ವಿವಿಧ ಕಡೆಗಳಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಹಲವೆಡೆ ಗುರುವಾರ ಸಾರ್ವಜನಿಕ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲಾಗಿತ್ತು. ನಂತರ ಕೆಲವೆಡೆ ಶುಕ್ರವಾರ ರಾತ್ರಿ ವಿಸರ್ಜಣೆಗೊಂಡಿದೆ.
ಬಂಟ್ವಾಳದ ವಿವಿಧೆಡೆ ಪೂಜಿಸಲಾದ ಗಣೇಶನ ವಿಗ್ರಹ:

bantwala city ganapa (8)
ಜಕ್ರಿಬೆಟ್ಟುವಿನಲ್ಲಿ ನಡೆದ ಗಣೇಶೋತ್ಸವ ಸಂದರ್ಭ

bantwala city ganapa (5)
ಫರಂಗಿಪೇಟೆಯಲ್ಲಿ ಗಣೇಶೋತ್ಸವ ಸಂಭ್ರಮ

bantwala city ganapa (4)
ಬಿ.ಸಿ.ರೋಡು ಗಣೇಶೋತ್ಸವ ವಿಜ್ರಂಭಣೆಯಿಂದ ನಡೆಯಿತು.

bantwala city ganapa (3)
ವಾಮದಪದವು ಗಣೇಶೋತ್ಸವ ಆಚರಣೆ

bantwala city ganapa (7)
ಇರ್ವತ್ತೂರು ಗಣೇಶೋತ್ಸವ

By Suddi9

Leave a Reply

Your email address will not be published. Required fields are marked *