ಬಂಟ್ವಾಳ: ಇಲ್ಲಿನ ಬೈಪಾಸ್ ಸಮೀಪದ ನಿತ್ಯಾನಂದ ನಗರ ನಿವಾಸಿ ದಿವಂಗತ ಗೋಪಾಲ ಸಪಲ್ಯರ ಪತ್ನಿ, ಬಳೆ ವ್ಯಾಪಾರಿ ಗೌರಿ (86) ಇವರು ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಇವರು ಸಹೋದರಿಯನ್ನು ಅಗಲಿದ್ದಾರೆ.
SUDDI9 MEDIA NETWORK