ಬಂಟ್ವಾಳ: ಶ್ರೀ ಅನ್ನ ಪೂರ್ಣೇಶ್ವರೀ ನಾಗದೇವರ ದೇವಸ್ಥಾನ ಟ್ರಸ್ಟ್ (ರಿ.).ಪೋಲೀಸ್ ಲೈನ್ ಬಿಸಿರೊಡು ಇಲ್ಲಿನ ವಾರ್ಷಿಕ ಜಾತ್ರ ಮಹೋತ್ಸವ ಜ.29 ರಿಂದ ಜ. 31 ರ ವರೆಗೆ. .ಜ. 29 ರಂದು ವಾಸ್ತು ಹೋಮ, ಜ.30 ರಂದು ನವ ಚಂಡಿಕಾಹೋಮ, ವಿಶೇಷ ನಾಗಾರಾಧನೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ದೇವರ ನ್ರತ್ಯ ಬಲಿ, ಬಟ್ಟಲು ಕಾಣಿಕೆ ಸೇವೆ ನಡೆಯಿತು, ಜ. 31 ರಂದು ರಾತ್ರಿ ರಂಗ ಪೂಜೆ, ರಾತ್ರಿ ಗುಳಿಗ ದೈವದ ಕೋಲ ನಡೆಯಲಿದೆ.

