ಉಡುಪಿ: ಮಲಬಾರ್ ಗೋಲ್ಡ್ ವತಿಯಿಂದ ಪೆರ್ಡೂರು ಪರಿಸರದಲ್ಲಿ ವಿವಿಧ ಹಣ್ಣಿನ ಸಸ್ಯಗಳನ್ನು ಜುಲ್ಯೆ.13 ರಮದು ನಾಟಿ ಮಾಡಲಾಯಿತು.ಈ ಸಂದಬ್ದಲ್ಲಿ ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ಡಾ||ಭಾರ್ಗವಿ ಐತಾಳ್,ಮಲಬಾರ್ ಗೋಲ್ಡ್ ಮ್ಯಾನೇಜರ್ ರಾಘವೇಂದ್ರ ನಾಯಕ್,ನಮ್ಮ ಮನೆ ನಮ್ಮ ಮರ ತಂಡದ ಸದಸ್ಯ ರವಿರಾಜ್ ಹೆಚ್.ಪಿ,ರಾಘವೇಂದ್ರ ಪ್ರಭು ಕರ್ವಾಲು,ರಂಗಕಲಾವಿದ ಶ್ರೀಪಾದ ಹೆಗಡೆ ಮುಂತಾದವರಿದ್ದರು.BeautyPlus_20170714170328_save

By suddi9

Leave a Reply

Your email address will not be published. Required fields are marked *