ಕೈಕಂಬ:2016-17ನೇ ಸಾಲಿನ ಸಿ.ಬಿ.ಎಸ್.ಸಿ 10ನೇ ತರಗತಿ ಪರೀಕ್ಷೆಯಲ್ಲಿ ವಾಮಂಜೂರಿನ ಮೂಡುಶೆಡ್ಡೆ ಶುಭೋದಯ ವಿದ್ಯಾಲಯದ ಪಿ.ಅದೋಕ್ಷಜ್ ಭಂಡಾರ್ಕಾರ್ ಇವರು 9.8 ಗ್ರೇಡ್ ಪಡೆದಿರುತ್ತಾರೆ.ಇವರು ಪಿ.ಶಿವಾನಂದ ಭಂಡಾರ್ಕಾರ್ ಪಿ.ಭಾಗ್ಯಲಕ್ಷ್ಮೀ ದಂಪತಿ ಪುತ್ರ.
SUDDI9 MEDIA NETWORK