ಬಂಟ್ವಾಳ : ಪಾಣೆಮಂಗಳೂರು ಸಮೀಪದ ಬೋಗೋಡಿ ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ವತಿಯಿಂದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಗೆ ಡಸ್ಟ್ ಬಿನ್ ಕೊಡುಗೆಯಾಗಿ ನೀಡಲಾಯಿತು.Salsabeel

ಸಲ್-ಸಬೀಲ್ ಎಸೋಸಿಯೇಶನ್ ಅಧ್ಯಕ್ಷ ಉಬೈದ್ ಬೋಗೋಡಿ ಅವರು ಮಸೀದಿ ಅಧ್ಯಕ್ಷ ಅಬೂಬಕ್ಕರ್ ಬಾವ ಹಾಜಿ ಅವರಿಗೆ ಡಸ್ಟ್ ಬಿನ್ ಹಸ್ತಾಂತರಿಸಿದರು. ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಉಮ್ಮರ್ ಸಾಬಿತ್ ಬೋಗೋಡಿ, ಕೋಶಾಧಿಕಾರಿ ರಾಫಿದ್ ಬೋಗೋಡಿ, ಮಸೀದಿ ಪದಾಧಿಕಾರಿಗಳಾದ ಪಿ.ಎಂ. ಆಸಿಫ್ ಅಬೂಬಕ್ಕರ್ ಮೆಲ್ಕಾರ್, ಆರ್. ಸುಲೈಮಾನ್ ಉಪ್ಪುಗುಡ್ಡೆ, ರಫೀಕ್ ಬಂಗ್ಲ್ಲೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *