ಮೂಡುಬಿದಿರೆ: ದಿ. ಮೈಕಲ್ ಕ್ಯಾಸ್ತೋಲಿನೋ ಅವರ ಪತ್ನಿ, ಬೆಳುವಾಯಿ ಮೂಡಾಯಿಕಾಡು ನಿವಾಸಿ ಮೇರಿ ಕ್ಯಾಸ್ತೋಲಿನೋ(84) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.
ಅವರಿಗೆ ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಮೇರಿ ಕ್ಯಾಸ್ತೋಲಿನೋ ಅವರ ಅಂತಿಮ ಸಂಸ್ಕಾರ ಆಗಸ್ಟ್ 31ರಂದು ಮಧ್ಯಾಹ್ನ 3 ಗಂಟೆಗೆ ಬೆಳುವಾಯಿಯ ಸೈಂಟ್ ಮಾರ್ಟಿನ್ ಚರ್ಚ್‍ನಲ್ಲಿ ನೆರವೇರಲಿದೆ.
mbd_aug30_8

By suddi9

Leave a Reply

Your email address will not be published. Required fields are marked *