ಮುಂಬಯಿ, : ಉಡುಪಿ ಜಿಲ್ಲೆಯ ಕುತ್ಪಾಡಿ ಕ್ರುತಿಪಾಡಿ ಮೂಲದ ಪ್ರೇಮಾ ಆನಂದ್ ಪೂಜಾರಿ (63.) ಅವರು ಕಳೆದ 21.ಮಂಗಳವಾರ ಅಲ್ಪ ಕಾಲದ ಅನಾರೋಗ್ಯದಿಂದ ಮುಂಬಯಿ ಅಲ್ಲಿನ ವಿಲೇಪಾರ್ಲೆ ಪೂರ್ವದ ನಿಖಿತಾ ಅಪಾರ್ಟ್‍ಮೆಂಟ್ ನಿವಾಸದಲ್ಲ್ಲಿ ನಿಧನರಾದರು.

Prema A.Poojary

ಪತಿ ಆನಂದ್ ಜೆ.ಪೂಜಾರಿ, ಮುಂಬಯಿ ಸಬರ್ಬನ್ ಕಬ್ಬಡ್ಡಿ ಅಸೋಸಿಯೇಶನ್‍ನ ಕೋಶಾಧಿಕಾರಿ ಹಾಗೂ ಪಾರ್ಲೇ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದುರಂಧÀರ್ ಪೂಜಾರಿ ಸೇರಿದಂತೆ ಇಬ್ಬರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ವಿಲೇಪಾರ್ಲೆ ಪಶ್ಚಿಮದಲ್ಲಿನ ಪವನ್‍ಹಂಸ್ ಸ್ಮಶಾನಭೂಮಿಯಲ್ಲಿ ನಡೆಸಲ್ಪಟ್ಟಿತು.

By suddi9

Leave a Reply

Your email address will not be published. Required fields are marked *