Bysuddi9

Jun 7, 2016

ವಿಟ್ಲ:  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ   ವಿಟ್ಲ ವಿಠಲ ಪ್ರೌಢ ಶಾಲೆಯಲ್ಲಿ ವಿಶ್ವ ದಿನವನ್ನಾಗಿ  ಆಚರಿಸಲಾಯಿತು.  ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ ವಿ ಯವರು ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ರವರಿಗೆ ಗಿಡ ಹಸ್ತಾಂತರಿಸಿದರು. ಈ  ಸಂದರ್ಭದಲ್ಲಿ  ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು DSC_0343

By suddi9

Leave a Reply

Your email address will not be published. Required fields are marked *