ಪೊಳಲಿ: ಪೊಳಲಿ ಜಾತ್ರಾ ಮಹೋತ್ಸವದ 20ನೇ ದಿನದಂದು ಮಧ್ಯಾಹ್ನ ಸಾವಿರಾರು ಭಕ್ತರು ಬೆಳಗ್ಗಿನಿಂದಳೆ   ಸಾಲು ಸಾಲಾಗಿ ಬಂದು ದೇವರ ದರ್ಶನ ಪಡೆದು  ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.3 vp polali 1

3 vp polali

 

 

5

6

7g

3

4ಪುನೀತರಾದರು. ದೇವಳದಲ್ಲಿ  ಸರ್ವಾಲಂಕಾರ ಪೂಜೆ,  ಭದ್ರಕಾಳಿ ಗಾಯತ್ರಿಪೂಜೆ, ದುರ್ಗಾನಮಸ್ಕಾರ ಪೂಜೆ  ಖಡ್ಗಮಾಲಾರ್ಚನೆ ಪೂಜೆಹೂವಿನ ಪೂಜೆ , ಕುಂಕುಮಾರ್ಚನೆ,ಸಹಸ್ರನಾಮಾರ್ಚನೆ, ಪಂಚಕಜ್ಜಾಯ ಇತ್ಯಾದಿ ಸೇವೆಗಳು ನಿರಂತರವಾಗಿ ನಡೆಯುತ್ತಿದೆ .

 

By suddi9

Leave a Reply

Your email address will not be published. Required fields are marked *